ಆಲ್ ಸ್ಟಾರ್ಸ್

ಆಲ್ ಸ್ಟಾರ್ಸ್: ಸರಣಿ ಕ್ಲೀನ್ ಸ್ವೀಪ್ ಮಾಡಿದ ಶೇನ್ ವಾರ್ನ್ ಪಡೆ, ಸಚಿನ್ ತಂಡಕ್ಕೆ ಮತ್ತೊಮ್ಮೆ ಮುಖಭಂಗ
ಕ್ರಿಕೆಟ್ ಪ್ರೇಮಿಗಳ ಕುತೂಹಲ ಕೆರಳಿಸಿದ್ದ ಆಲ್ ಸ್ಟಾರ್ಸ್ ಕ್ರಿಕೆಟ್ ಸರಣಿಯನ್ನು ವಾರ್ನ್ಸ ವಾರಿಯರ್ಸ್ ಪಡೆ, 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ, ಕೊನೆಯ ಪಂದ್ಯದಲ್ಲೂ ಸಚಿನ್ ನೇತೃತ್ವದ ತಂಡ ನಿರಾಸೆ ಕಂಡಿದೆ.

ಮತ್ತೆ ಸಚಿನ್- ಶೇನ್ ಹಣಾಹಣಿ: ನಿವೃತ್ತ ಕ್ರಿಕೆಟಿಗರ ಚುಟುಕು ಕಾದಾಟಕ್ಕೆ ಕ್ಷಣಗಣನೆ
ಸಚಿನ್ ತೆಂಡೂಲ್ಕರ್ ಹಾಗೂ ಸ್ಪಿನ್ ದಂತಕತೆ ಶೇನ್ ವಾರ್ನ್ ಕನಸಿನ ಕೂಸಾದ ಆಲ್ ಸ್ಟಾರ್ಸ್ ಟಿ೨೦ ಲೀಗ್ ಪಂದ್ಯಾವಳಿಯು ಇಂದಿನಿಂದ ನಡೆಯಲಿದೆ.

