ರಾಜ್ಯಮೊಟ್ಟೆಯಿಡುವ ಸಮಯ! ಆಲಿವ್ ರಿಡ್ಲಿ ಆಮೆಗಳ ಆತಿಥ್ಯಕ್ಕೆ ಕುಂದಾಪುರ ಸಿದ್ಧ!
ನಾಯಿಗಳು ಮತ್ತು ಇತರ ಪರಭಕ್ಷಕಗಳಿಂದ ಆಮೆ ಮೊಟ್ಟೆಗಳನ್ನು ರಕ್ಷಿಸಲು ಕಡಲತೀರಗಳಲ್ಲಿ ವಿಶೇಷ ಆವರಣಗಳನ್ನು ಸಿದ್ಧಪಡಿಸಲಾಗಿದೆ. ಕಾವುಕೊಡುವ ಸಮಯದಲ್ಲಿ ಮಾನವರಿಂದ ಉಂಟಾಗುವ ತೊಂದರೆಯನ್ನು ಕಡಿಮೆ ಮಾಡಲು ಈ ಆವರಣಗಳು ಸಹಾಯ ಮಾಡುತ್ತವೆ.