ಕ್ರಿಕೆಟ್RCB vs KKR: ಚಿನ್ನಸ್ವಾಮಿ ಕ್ರೀಡಾಂಗಣವನ್ನೇ ಸ್ವಿಮ್ಮಿಂಗ್ ಪುಲ್ ಮಾಡಿಕೊಂಡ RCB ಆಟಗಾರ ಟಿಮ್ ಡೇವಿಡ್, ಆಟಗಾರರ ರಿಯಾಕ್ಷನ್ Video Viral!
ಐಪಿಎಲ್ ಪುನರಾರಂಭದ ನಂತರದ ಮೊದಲ ಪಂದ್ಯ ಮೇ 17ರ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ.