ಕ್ರಿಕೆಟ್RCB ಬ್ರ್ಯಾಂಡ್ ವ್ಯಾಲ್ಯೂ ಬೃಹತ್ ಏರಿಕೆ; CSK 4ನೇ ಸ್ಥಾನಕ್ಕೆ.. ಇಲ್ಲಿದೆ ಫುಲ್ ಲಿಸ್ಟ್!
ವರದಿ ಪ್ರಕಾರ, ಆರ್ಸಿಬಿಯ ಬ್ರ್ಯಾಂಡ್ ಮೌಲ್ಯ 312 ಮಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ. ಐಪಿಎಲ್ ಇತಿಹಾಸದಲ್ಲೇ 300 ಮಿಲಿಯನ್ ಡಾಲರ್ ಗಡಿ ದಾಟಿದ ಮೊದಲ ಕ್ರಿಕೆಟ್ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.