ಕ್ರಿಕೆಟ್ಈ ಬಾರಿಯೂ ಕೈಕೊಟ್ಟ ಆರ್ಸಿಬಿ: ನಿರಾಸೆಗೊಂಡ ಅಭಿಮಾನಿಗಳಿಗೆ ಕೊಹ್ಲಿ ಮತ್ತು ಎಬಿಡಿ ಕೊನೆಯ ಸಂದೇಶ, ವಿಡಿಯೋ!
ಈ ಬಾರಿ ಕಪ್ ನಮ್ದೆ ಅನ್ನುತ್ತಿದ್ದ ಆರ್ಸಿಬಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಪಡೆ ತೀವ್ರ ನಿರಾಸೆ ಮೂಡಿಸಿದ್ದು ಇನ್ನು ನಿರಾಸೆಗೊಂಡಿರುವ ಅಭಿಮಾನಿಗಳಿಗೆ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಕೊನೆಯ ಸಂದೇಶ...