ರಾಜ್ಯಆರ್'ಸಿಇಪಿ ವ್ಯಾಪ್ತಿಯಿಂದ ಹೈನೋತ್ಪನ್ನ ಹೊರಗಿಡುವಂತೆ ಪ್ರಧಾನಿ ಮೋದಿಗೆ ಮನವಿ: ಸಿಎಂ ಯಡಿಯೂರಪ್ಪ
ಭಾರತವು ಸಹಿ ಹಾಕಲು ಮುಂದಾಗಿರುವ ಮುಕ್ತ ವ್ಯಾಪಾರ ಒಡಂಬಡಿಕೆ (ಆರ್'ಸಿಇಪಿ)ಯ ವ್ಯಾಪ್ತಿಯಿಂದ ಹೈನೋತ್ಪನ್ನವನ್ನು ಹೊರಗಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ನಿರ್ಮಾಣ ಮಾಡಲು ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯ ಸಂಸದರ ನಿಯೋಗದೊಂದಿಗೆ...