ಆರ್ಯನ್ ಹರ್ಷ ಮತ್ತು ರಂಜಿತಾ ಅಭಿನಯದ ದಿ ಜರ್ನಲಿಸ್ಟ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವೇದಾಂತ್ ಹರ್ಷಾ ನಿರ್ದೇಶಿಸಿದ್ದಾರೆ.