ದೇಶಹಸು ಕಳ್ಳಸಾಗಾಣಿಕೆ ಆರೋಪ: 'ಮುಸ್ಲಿಂ ಎಂದು ಭಾವಿಸಿದ್ದೆ.. ಬ್ರಾಹ್ಮಣನನ್ನು ಕೊಂದಿದ್ದಕ್ಕೆ ಪಶ್ಚಾತ್ತಾಪ ಪಡುತ್ತೇನೆ'- Aryan Mishra ಕೊಲೆ ಆರೋಪಿ!
ಆಗಸ್ಟ್ 24 ರ ಮುಂಜಾನೆ ಹರಿಯಾಣದ ಫರಿದಾಬಾದ್ನಲ್ಲಿ ಗೋರಕ್ಷಕ ಕಾರ್ಯಕರ್ತರು ಕಾರೊಂದನ್ನು ಬೆನ್ನು ಹತ್ತಿ ಅದರಲ್ಲಿದ್ದ 12 ನೇ ತರಗತಿಯ ವಿದ್ಯಾರ್ಥಿ ಆರ್ಯನ್ ಮಿಶ್ರಾ (Aryan Mishra)ನನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.