ದೇಶರಾಜಕೀಯಕ್ಕೆ ಸೇರಿದರೆ ನನ್ನ ಪತ್ನಿ ನನ್ನನ್ನು ಬಿಟ್ಟು ಹೋಗುತ್ತಾಳೆ: ರಘುರಾಮ್ ರಾಜನ್
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಲು ಆಸಕ್ತಿ ಹೊಂದಿಲ್ಲ, ಸುಖವಾಗಿ ಸಾಗುತ್ತಿರುವ ಸಂಸಾರ ಜೀವನವನ್ನು ರಾಜಕೀಯಕ್ಕೆ ಸೇರಿ ಹಾಳು ಮಾಡಿಕೊಳ್ಳಲು ನನಗೆ ಇಚ್ಚೆ ಇಲ್ಲ ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.