ವಿದೇಶನೀವು ಪುಟಿನ್ ಎದುರು ಸೆಲ್ಫಿ, ಆಟೋಗ್ರಾಫ್ ಗಾಗಿ ನಿಂತ ಹಾಗಿತ್ತು: ಟ್ರಂಪ್ ಬಗ್ಗೆ ಆರ್ನಾಲ್ಡ್ ವ್ಯಂಗ್ಯ
ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದ್ವಿಪಕ್ಷೀಯ ಸಭೆ ನಡೆಸಿದ್ದು, ಕ್ಯಾಲಿಫೋರ್ನಿಯಾದ ಮಾಜಿ ಗೌರ್ನರ್ ಆರ್ನಾಲ್ಡ್ ಶ್ವಾರ್ಜಿನೆಗ್ಗರ್ ವ್ಯಂಗ್ಯವಾಡಿದ್ದಾರೆ.