ಸಿನಿಮಾ ಸುದ್ದಿಐಟಿ ಉದ್ಯಮದಿಂದ ಸಿನಿಮಾ ರಂಗಕ್ಕೆ ಬಂದ ದಂಪತಿ: 'ಸಂತೋಷ-ಸಂಗೀತ' ದಲ್ಲಿ 'ಟೆಕಿ' ಕಪಲ್!
ಈ ಹಿಂದೆ ಬೇರೆ ಬೇರೆ ಚಿತ್ರಗಳಲ್ಲಿ ಕೆಲಸ ಮಾಡಿರುವ ಇವರಿಬ್ಬರು ನಿರ್ಮಾಪಕ ಮತ್ತು ನಿರ್ದೇಶಕ ಸಿದ್ದು ಎಸ್ ಅವರ ಸಾಮಾಜಿಕ ಕೌಟುಂಬಿಕ ಮನರಂಜನಾತ್ಮಕ 'ಸಂತೋಷ ಸಂಗೀತ'ದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ, ಈ ಚಿತ್ರದಲ್ಲಿ ಇಬ್ಬರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.