ಆರೋಗ್ಯಆರ್ಥ್ರೈಟಿಸ್ ಕಾಡುತ್ತಿದೆಯೇ? ಈ ಸೂಪರ್ ಫುಡ್ ಗಳಿಗೆ ಸಮಸ್ಯೆ ದೂರಾಗಿಸುವ ಶಕ್ತಿ ಇದೆ!
ಯಾರಿಗೆ ಯಾವುದೇ ವಯಸ್ಸಿನಲ್ಲಿ ಬೇಕಾದರೂ ಆರ್ಥ್ರೈಟಿಸ್ ಸಮಸ್ಯೆ ಎದುರಾಗಬಹುದು. ಅದರಲ್ಲೂ 60 ವರ್ಷ ದಾಟಿದ ಪುರುಷರು ಮತ್ತು ಮಹಿಳೆಯರು ತಮ್ಮ ಮೂಳೆಗಳ ಆರೋಗ್ಯದ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಈಗಿನ ಕಾಲದಲ್ಲಿ ಮಕ್ಕಳಿಗೂ ಕೂಡ ಆರ್ಥ್ರೈಟಿಸ್ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ.