ಅಂಕಣಗಳುMaha Kumbh Mela 2025: 70ಕ್ಕೂ ಹೆಚ್ಚು ದೇಶಗಳ ಪ್ರತ್ಯೇಕ ವಾರ್ಷಿಕ ಜಿಡಿಪಿ 45 ದಿನಗಳ ಕುಂಭಮೇಳಕ್ಕೆ ಸಮ! ಇದು ಭಾರತದ ಆರ್ಥಿಕ ಶಕ್ತಿ!
ಜಗತ್ತಿನ ಒಂದಲ್ಲ ಎರಡಲ್ಲ ನೂರಾರು ದೇಶಗಳ ಒಂದು ವರ್ಷದ ಪೂರ್ಣ ವಹಿವಾಟಿನ ಮೊತ್ತವನ್ನು ಭಾರತದ ಒಂದು ಧಾರ್ಮಿಕ ಕಾರ್ಯಾಕ್ರಮ ಕೇವಲ 45 ದಿನಗಳಲ್ಲಿ ಸಾಧಿಸಿ ಬಿಡುತ್ತದೆ ಎನ್ನುವುದು ನಾವೆಷ್ಟು ಬಲಿಷ್ಠ ರಾಷ್ಟ್ರ ಎನ್ನುವುದನ್ನು ತೋರಿಸುತ್ತದೆ.