ಆರ್ಥಿಕ ವಂಚನೆ

ಹಿರಿಯ ನಾಗರಿಕರೇ ಎಚ್ಚರ: ವಂಚನೆಗೆ ಬಲಿಯಾಗದಿರಿ, ಹಣ-ಆಸ್ತಿ ಕಳೆದುಕೊಳ್ಳದಿರಿ...
ಹಿರಿಯ ನಾಗರಿಕರ ವಿರುದ್ಧದ ಆರ್ಥಿಕ ವಂಚನೆಗಳು ವಿಶ್ವಾದ್ಯಂತ ಹೆಚ್ಚುತ್ತಿದ್ದು, ಭಾರಿ ನಷ್ಟವನ್ನುಂಟುಮಾಡುತ್ತಿವೆ. ಶೇ 90 ಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರಿಗೆ ಕೇರ್ ಟೇಕರ್ಸ್ ಮತ್ತು ಅವರ ಸ್ವಂತ ಕುಟುಂಬದಿಂದಲೇ ವಂಚನೆಯಾಗುತ್ತದೆ.

ಪಿಎನ್ ಬಿ ಹಗರಣ: ವಂಚಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮಾರಿಷಸ್
12 ಸಾವಿರ ಕೋಟಿ ರೂಪಾಯಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಭಾಗಿಯಾಗಿರುವ ವಿದೇಶಿ ವಂಚಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಾರಿಷಸ್ ಭರವಸೆ ನೀಡಿದೆ.

