ಆರ್ಥಿಕ ಮುನ್ನೋಟ

ಭಾರತದ ಆರ್ಥಿಕ ಪರಿಸ್ಥಿತಿ ಕುರಿತು ವಿಶ್ವಬ್ಯಾಂಕ್ ಹೇಳಿದ್ದಿಷ್ಟು...
ಕೊರೋನಾ ವೈರಸ್ ನಿಂದ ಉಂಟಾದ ಪರಿಸ್ಥಿತಿ ಭಾರತದ ಆರ್ಥಿಕತೆ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ವಿಶ್ವಬ್ಯಾಂಕ್ ಒಂದಷ್ಟು ಮುನ್ನೋಟ ತೆರೆದಿಟ್ಟಿದೆ.

ಫಿಚ್ ಮುನ್ನೋಟ: 2019 ನೇ ಆರ್ಥಿಕ ವರ್ಷದ ಭಾರತದ ಬೆಳವಣಿಗೆ ದರ ಶೇ.7.8 ಕ್ಕೆ ಏರಿಕೆ
ಅಮೆರಿಕದ ಬಹುರಾಷ್ಟ್ರೀಯ ಫಿಚ್ ರೇಟಿಂಗ್ ಭಾರತದ ಪ್ರಸಕ್ತ ಆರ್ಥಿಕ ವರ್ಷದ ಬೆಳವಣಿಗೆಯನ್ನು ಶೇ.7.8 ಕ್ಕೆ ಏರಿಕೆ ಮಾಡಿದೆ. ಈ ಹಿಂದೆ 7.4 ರಷ್ಟಿರಲಿದೆ ಎಂದು ರೇಟಿಂಗ್ ಸಂಸ್ಥೆ ಅಂದಾಜಿಸಿತ್ತು.

