ಆರ್ಟಿಫಿಷಿಯಲ್ ಇಂಟೆಲಿಜೆನ್ಸ್

ಕರ್ನಾಟಕದಲ್ಲಿ 2 ಲಕ್ಷ ಮಂದಿಗೆ ಕೃತಕ ಬುದ್ಧಿಮತ್ತೆ ತರಬೇತಿ: Anthropic ಸಹಕಾರ ಕೋರಿದ ರಾಜ್ಯ ಸರ್ಕಾರ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಗುರುವಾರ ಆಂಥ್ರೋಪಿಕ್ ಸಂಸ್ಥೆಯ ಅಂತಾರಾಷ್ಟ್ರೀಯ ನೀತಿ ವಿಭಾಗದ ಮುಖ್ಯಸ್ಥ ಮೈಕೆಲ್ ಸೆಲ್ಲಿಟ್ಟೊ ನೇತೃತ್ವದ ನಿಯೋಗದೊಂದಿಗೆ ನಡೆದ ಸಭೆಯಲ್ಲಿ ಈ ಪ್ರಸ್ತಾವನೆ ಮಂಡಿಸಿದರು.

IT ವಲಯದಲ್ಲಿ ಉದ್ಯೋಗ ಕಡಿತ: ಮೈಕ್ರೋಸಾಫ್ಟ್ ಬೈಔಟ್; 8 ಸಾವಿರ ನೌಕರರಿಗೆ Meta ಗೇಟ್ ಪಾಸ್!
ಕಂಪನಿಯು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹಾಗೂ ತನ್ನ ವ್ಯವಹಾರದ ಕೆಲವು ವಿಭಾಗಗಳಲ್ಲಿ ಹೊಸ ಹೂಡಿಕೆಗಳಿಗೆ ಅವಕಾಶ ಕಲ್ಪಿಸಲು ಈ ಕಡಿತಗಳನ್ನು ಮಾಡುತ್ತಿರುವುದಾಗಿ ಹೇಳಿದೆ.

AI ಯಿಂದ ಕೆಲಸ ಹೋಗುವುದಿಲ್ಲ, ಮರು ರೂಪಿಸುತ್ತದೆ; ತರಬೇತಿ ಅತ್ಯಂತ ಮುಖ್ಯ: Google CEO ಸುಂದರ್ ಪಿಚ್ಚೈ
ಇಪ್ಪತ್ತು ವರ್ಷ ಹಿಂದೆ ವೃತ್ತಿಪರ ಯೂಟ್ಯೂಬ್ ಕ್ರಿಯೇಟರ್ ಎಂಬ ಕಲ್ಪನೆ ಇರಲಿಲ್ಲ. ಆದರೆ ಇಂದು ವಿಶ್ವದಾದ್ಯಂತ ಲಕ್ಷಾಂತರ ಮಂದಿ ಈ ವೃತ್ತಿಯಲ್ಲಿ ತೊಡಗಿದ್ದಾರೆ. ಇದರಿಂದ ತರಬೇತಿ ಅತ್ಯಂತ ಪ್ರಮುಖವಾಗುತ್ತದೆ ಎಂದು ಅವರು ಹೇಳಿದರು.

ಸಿನಿಮಾಗಳ ಹಾಡು ರಚನೆ, ಸಂಗೀತದಲ್ಲಿ AI ಪ್ರಯೋಗ: ಇದರ ಸಾಧಕ-ಬಾಧಕಗಳೇನು; ನಟ-ನಿರ್ದೇಶಕರು ಏನಂತಾರೆ?
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(AI) ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಕ್ಷೇತ್ರಕ್ಕೂ ಕಾಲಿಡುವಂತೆ ಸಿನಿಮಾಗಳಲ್ಲಿ ಕೂಡ ಸಾಹಿತ್ಯ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟಿದೆ ಎಂದರೆ ನಂಬುತ್ತೀರಾ? ಹೌದು.

ಕೆಲಸ, ವೇತನ ಅಲ್ಲ, ಭಾರತೀಯರ ಕಾರ್ಯವಿಧಾನ ರೂಪಿಸುತ್ತಿರುವುದು Artificial intelligence
14 ಕೈಗಾರಿಕೆಗಳಲ್ಲಿ 3,872 ಪ್ರತಿಸ್ಪಂದಕರನ್ನು ಒಳಗೊಂಡ ಸಮೀಕ್ಷೆಯಲ್ಲಿ 1,288 ಉದ್ಯೋಗದಾತರು ಮತ್ತು 2,584 ಉದ್ಯೋಗಿಗಳು ಸೇರಿದ್ದಾರೆ, ಒಂದು ಪ್ರಮುಖ ಸಂಶೋಧನೆಯೆಂದರೆ "ಕೌಶಲ್ಯ ಅಲೆಮಾರಿತನ" ದ ಏರಿಕೆ.

AI, ಡೀಪ್‌ಫೇಕ್ ಸೇರಿದಂತೆ 50 ಖಾಸಗಿ ಸದಸ್ಯರ ಮಸೂದೆ: ರಾಜ್ಯಸಭೆಯಲ್ಲಿ ಮಂಡನೆ
ಟಿಎಂಸಿ ಸದಸ್ಯ ಮೌಸಮ್ ಬಿ ನೂರ್ ಅವರು ಕೃತಕ ಬುದ್ಧಿಮತ್ತೆ (ನೌಕರರ ಹಕ್ಕುಗಳ ರಕ್ಷಣೆ) ಮಸೂದೆ, 2023 ನ್ನು ಮಂಡಿಸಿದರು.

AI ನಿಂದ UPI ವರೆಗೆ: ಭಾರತದ ಡಿಜಿಟಲ್ ಕ್ರಾಂತಿ, ಕೃಷಿ, ಮಹಿಳಾ ಸಬಲೀಕರಣ ಬಗ್ಗೆ ಮೋದಿ- ಬಿಲ್ ಗೇಟ್ಸ್ ಆಸಕ್ತಿಕರ ಸಂವಾದ
ದೆಹಲಿಯ ಪ್ರಧಾನ ಮಂತ್ರಿಗಳ ನಿವಾಸದಲ್ಲಿ ಮೈಕ್ರೋ ಸಾಫ್ಟ್ ಸಂಸ್ಥಾಪಕನ ಮಾತುಕತೆ, ಚರ್ಚೆ

ಲೋಕಸಭೆ ಚುನಾವಣೆ: ಪ್ರಧಾನಿ ಮೋದಿಯವರ ಭಾಷಣ 8 ಪ್ರಾದೇಶಿಕ ಭಾಷೆಗಳಲ್ಲಿ AI ಮೂಲಕ ನೇರ ಪ್ರಸಾರ
ಪ್ರಧಾನಿಯವರ ಭಾಷಣಗಳನ್ನು ಈಗ ಬಂಗಾಳಿ, ಕನ್ನಡ, ತಮಿಳು, ತೆಲುಗು, ಪಂಜಾಬಿ, ಒಡಿಯಾ, ಮರಾಠಿ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿ ಪ್ರಸಾರ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ

2027ರವರೆಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬೇಡಿಕೆ ಶೇ. 15ರಷ್ಟು ಬೆಳವಣಿಗೆ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಲ್ಲಿ ಹೂಡಿಕೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಲೇ ಇದ್ದು, ಭಾರತದಲ್ಲಿ ಎಐ ಪ್ರತಿಭೆಗಳ ಬೇಡಿಕೆಯು 2027 ರವರೆಗೆ ಶೇಕಡಾ 15ರಷ್ಟು ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರ(CAGR)ನಲ್ಲಿ ಬೆಳೆಯುವ ನಿರೀಕ್ಷೆಯಿದೆ.

