ಸಿನಿಮಾ ಸುದ್ದಿಆರ್ಟಿಫಿಶಿಯಲ್ ಇಂಟೆಲಿಜೆನ್ಸಿ' ತಂತ್ರಜ್ಞಾನ ಒಳ್ಳೆಯದೇ ಕೆಟ್ಟದೇ?
ಸಿನೆಮಾ ಜಗತ್ತಿನಲ್ಲಿ ಹೊಸಹೊಸ ತಂತ್ರಜ್ಞಾನಗಳು ಬರುತ್ತಲೇ ಇವೆ. ಇತ್ತೀನ "ಕೃತಕ ಬುದ್ದಿಮತ್ತೆ" ಬಳಕೆ ಬಗ್ಗೆ ತಂತ್ರಜ್ಞರು ಉತ್ಸಾಹಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನೆಮಾ ಅಕಾಡೆಮಿ ಇದರ ಬಗ್ಗೆ ಹೆಚ್ಚು ಮಾಹಿತಿ ನೀಡಲು ಮುಂದಾಗಿದೆ.