ಆರ್.ಟಿ.ನಗರ

ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಅಪಾರ್ಟ್ಮೆಂಟ್ 7ನೇ ಮಹಡಿಯಿಂದ ಬಿದ್ದು ತಾಯಿ, ಮಗು ಸಾವು
ಎಂಜಿ ರಸ್ತೆಯ ಪಬ್ ಒಂದರ ಮಹಡಿಯಿಂದ ಬಿದ್ದು ಜೋಡಿಯೊಂದು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಅಂತಹುದೇ ಇನ್ನೊಂದು ದುರಂತ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ 21 ಜನರ ತಂಡ ಪೋಲೀಸರ ವಶ
ಆರ್ ಟಿ ನಗರದ ಮೂವರನ್ನು ಅಪಹರಿಸಿ, ಅವರಲ್ಲಿ ಓರ್ವನನ್ನು ಕೊಲೆಗೈದಿದ್ದ 21 ಮಂದಿಯ ಗುಂಪನ್ನು ನಿನ್ನೆ ಪೋಲೀಸರು ಬಂಧಿಸಿದ್ದಾರೆ.

