ವಾಣಿಜ್ಯಕೆಲವೇ ದಿನಗಳಲ್ಲಿ ಆರ್ಟಿಜಿಎಸ್ ವ್ಯವಸ್ಥೆ ದಿನದ 24 ತಾಸು ಲಭ್ಯ: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ದೊಡ್ಡ ಮೊತ್ತದ ವಹಿವಾಟಿಗೆ ಬಳಸಲಾಗುವ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್(ಆರ್ಟಿಜಿಎಸ್) ವ್ಯವಸ್ಥೆ ಮುಂದಿನ ಕೆಲವೇ ದಿನಗಳಲ್ಲಿ ದಿನದ 24 ತಾಸು ಲಭ್ಯವಿರಲಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಹೇಳಿದ್ದಾರೆ.