ಕ್ರಿಕೆಟ್ಆಸ್ಟ್ರೇಲಿಯಾ ತಂಡದಲ್ಲಿ 'ನತದೃಷ್ಟ' 6 ವರ್ಷದ ಬಾಲಕ, ಆತ ಕೊಹ್ಲಿಗೆ ಕೊಟ್ಟ ಎಚ್ಚರಿಕೆ ಏನು ಗೊತ್ತೆ?
ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆತಿಥೇಯ ಆಸ್ಟ್ರೇಲಿಯಾ 12 ಆಟಗಾರರ ಪಂದ್ಯವನ್ನು ಘೋಷಿಸಿತ್ತು. ಅದರಲ್ಲಿ 6 ವರ್ಷದ ಬಾಲಕನನ್ನು ಆಯ್ಕೆ ಮಾಡಿದ್ದು ಇದು ಅಚ್ಚರಿಕೆ ಕಾರಣವಾಗಿತ್ತು.