ಸಿನಿಮಾ ಸುದ್ದಿಬಾಹುಬಲಿ ಖ್ಯಾತಿಯ ಕಾಲಕೇಯ 'ಪ್ರಭಾಕರ್' ಸ್ಯಾಂಡಲ್ವುಡ್ಗೆ ರೀಎಂಟ್ರಿ; 'ಮುಗಿಲ ಮಲ್ಲಿಗೆ' ಚಿತ್ರದಲ್ಲಿ ಹೊಸ ಅವತಾರ
ಎಎನ್ಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎ ನಾಗರಾಜ್ ರೆಡ್ಡಿ ನಿರ್ಮಿಸಿರುವ ಮುಗಿಲ ಮಲ್ಲಿಗೆ ಚಿತ್ರಕ್ಕೆ ಆರ್ಕೆ ಗಾಂಧಿ ನಿರ್ದೇಶನ ಮಾತ್ರವಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆದಿದ್ದಾರೆ.