ರಾಜ್ಯಬಳಕೆದಾರರ ಶುಲ್ಕ ತರ್ಕಬದ್ಧಗೊಳಿಸಿ, ತೆರಿಗೆಯೇತರ ಆದಾಯ ಸೃಜಿಸುವತ್ತ ಗಮನ ಹರಿಸಿ: ಸರ್ಕಾರಕ್ಕೆ RMC ಶಿಫಾರಸು
ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ ಬಲಪಡಿಸುವ ಉದ್ದೇಶ ದೊಂದಿಗೆ 2024ರ ಆಗಸ್ಟ್ನಲ್ಲಿ ರಚಿಸಲಾದ ಸಂಪನ್ಮೂಲ ಕ್ರೋಢೀಕರಣ ಸಮಿತಿ ಬುಧ ವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ಅಂತಿಮ ವರದಿ ಸಲ್ಲಿಸಿತು.