ಆರ್ ಸಿಬಿ ವಿಜಯೋತ್ಸವ

ಸಂಭ್ರಮಾಚರಣೆಗೆ ಬಂದು ಹೆಣವಾದವರು...: ರಜೆ ತೆಗೆದುಕೊಂಡಿದ್ದ ಟೆಕ್ಕಿ; ಹೋಗಬೇಡ ಎಂದ ತಾಯಿಯ ಮಾತು ಧಿಕ್ಕರಿಸಿ ಬಂದಿದ್ದ ವಿದ್ಯಾರ್ಥಿ!
ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಆಯೋಜಿಸುವ ತುರ್ತು ಏನಿತ್ತು? ಸರಿಯಾದ ಯೋಜನೆ ಇಲ್ಲದೆ ಇಷ್ಟು ದೊಡ್ಡ ಕಾರ್ಯಕ್ರಮ ಏಕೆ ಆಯೋಜಿಸಲಾಯಿತು.

RCB ಅಭಿಮಾನಿಗಳ ಕಾಲ್ತುಳಿತ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಜೀವಹಾನಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

