ಆರ್ ಸಿಬಿ ವರ್ಸಸ್ ಪಿಬಿಕೆಎಸ್

RCB, PBKS ಚೊಚ್ಚಲ ಟ್ರೋಫಿ ಗೆಲುವಿಗೆ ವರುಣ ಅಡ್ಡಿ?: ಮಳೆಯಿಂದ IPL ಫೈನಲ್ ಪಂದ್ಯ ರದ್ದಾದರೆ ಆರ್ಸಿಬಿಗೆ ಕಂಟಕ!
ಜೂನ್ 3 ಮಂಗಳವಾರ ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವೆ ಋತುವಿನ ಪ್ರಶಸ್ತಿ ಪಂದ್ಯ ನಡೆಯಲಿದೆ.

IPL 2025, RCB vs PBKS: ತವರು ಅಂಗಳದಲ್ಲಿ ಆರ್ ಸಿಬಿಗೆ ಹ್ಯಾಟ್ರಿಕ್ ಸೋಲು; ಪಂಜಾಬ್ ಕಿಂಗ್ಸ್ ವಿರುದ್ಧ ಐದು ವಿಕೆಟ್ ಗೆ ಪರಾಜಯ
ನಿನ್ನೆ ಸಂಜೆ ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯವನ್ನು 14 ಓವರ್ ಗಳಿಗೆ ಇಳಿಸಲಾಯಿತು.

