ಆರ್ ಸಿಬಿ ವರ್ಸಸ್ ಕೆಕೆಆರ್

IPL 2026: 9ನೇ ಶತಕ ಸಿಡಿಸಿದ ಕೊಹ್ಲಿ, KKR ವಿರುದ್ಧ RCB ಗೆ 6 ವಿಕೆಟ್ ರೋಚಕ ಜಯ; ಅಗ್ರಸ್ಥಾನದ ಮುಕುಟ!
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 192 ರನ್ ಗಳಿಸಿದ್ದು ಈ ರನ್ ಗುರಿ ಬೆನ್ನಟ್ಟಿದ RCB 194 ರನ್ ಬಾರಿಸಿ ಗೆಲುವಿನ ನಗೆ ಬೀರಿದೆ.

Bengaluru Weather: ನಗರದಲ್ಲಿ ಇಂದು ಗುಡುಗು ಸಹಿತ ಧಾರಾಕಾರ ಮಳೆ? ಯಲ್ಲೋ ಅಲರ್ಟ್, RCB vs KKR ಪಂದ್ಯದ ಗತಿಯೇನು?
ಭಾರತೀಯ ಹವಾಮಾನ ಇಲಾಖೆಯು ಮೇ 20ರವರೆಗೆ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಬೆಂಗಳೂರಿಗೆ ಬಿಸಿಲಿನ ತಾಪ ಕಡಿಮೆಯಾಗಬಹುದು. ಕರ್ನಾಟಕದ ರಾಜಧಾನಿಗೆ ಹವಾಮಾನ ಸಂಸ್ಥೆ ಯಲ್ಲೋ ಅಲರ್ಟ್ ಘೋಷಿಸಿದೆ.

IPL 2025: ಕೆಲ ಆಟಗಾರರ ವಿರುದ್ಧ ವೈಯಕ್ತಿಕ ದಾಳಿ; ಕಾಮೆಂಟರಿ ಪ್ಯಾನೆಲ್‌ನಿಂದ ಇರ್ಫಾನ್ ಪಠಾಣ್ ಕಿತ್ತು ಹಾಕಿದ BCCI
ಕ್ರಿಕೆಟ್‌ನಲ್ಲಿ ಆಟಗಾರರ ಜೊತೆಗೆ, ವೀಕ್ಷಕ ವಿವರಣೆಗಾರರು ಸಹ ತಮ್ಮ ವೀಕ್ಷಕ ವಿವರಣೆಯ ಮೂಲಕ ಪಂದ್ಯದ ರೋಮಾಂಚನವನ್ನು ಹೆಚ್ಚಿಸುತ್ತಾರೆ. ಐಪಿಎಲ್ 2025 ಗಾಗಿ ದೊಡ್ಡ ಕಾಮೆಂಟರಿ ಪ್ಯಾನೆಲ್ ಸಹ ಘೋಷಿಸಲಾಗಿದೆ.

IPL 2025 ವೇಳಾಪಟ್ಟಿ: 17 ವರ್ಷಗಳ ನಂತರ ಉದ್ಘಾಟನಾ ಪಂದ್ಯದಲ್ಲಿ KKR-RCB ಮುಖಾಮುಖಿ; ಮಾರ್ಚ್ 22 ರಿಂದ ಟೂರ್ನಿ ಆರಂಭ
ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಪಂದ್ಯ ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.

ಮತ್ತೆ ಮುಗ್ಗರಿಸಿದ ಆರ್ ಸಿಬಿ, ಕೋಲ್ಕತಾ ವಿರುದ್ಧ 5 ವಿಕೆಟ್ ಅಂತರದ ಸೋಲು
ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಕೋಲ್ಕತಾ ವಿರುದ್ಧ 5 ವಿಕೆಟ್ ಅಂತರದ ಸೋಲು ಕಂಡಿದೆ...

ಐಪಿಎಲ್-9: ಕೋಲ್ಕತಾಗೆ ಗೆಲ್ಲಲು 186ರನ್ ಗಳ ಟಾರ್ಗೆಟ್ ನೀಡಿದ ಆರ್ ಸಿಬಿ
ಐಪಿಎಲ್ ಸೀಸನ್ 9ನ ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 185 ರನ್ ಪೇರಿಸಿದ್ದು, ಕೋಲ್ತತಾಗೆ ಗೆಲ್ಲಲು 186 ರನ್ ಗಳ ಟಾರ್ಗೆಟ್ ನೀಡಿದೆ.

ಗೇಯ್ಲ್ ಅಬ್ಬರ ಕೋಲ್ಕತಾಗೆ ಗರ
ಕ್ರಿಸ್ ಗೇಯ್ಲ್ ಅವರ ಭರ್ಜರಿ 96 ರನ್‍ಗಳ ಸಹಾಯದಿಂದ ರಾಯಲ್ ಚಾಲೆಂಜರ್ಸ್ (ಆರ್‍ಸಿಬಿ) ತಂಡ, ಶನಿವಾರ ನಡೆದ ಐಪಿಎಲ್ ಟಿ20 ಪಂದ್ಯದಲ್ಲಿ...

