ಕ್ರಿಕೆಟ್IPL 2026 RCB vs SRH: ಕೊಹ್ಲಿ, ಡಫಿ, ಪಡಿಕ್ಕಲ್ ಮಿಂಚಿನ ಬ್ಯಾಟಿಂಗ್; ಹೈದರಾಬಾದ್ ಶೇಕ್, ಆರ್ ಸಿಬಿ ಜಯ
ಪಡಿಕ್ಕಲ್ ಮತ್ತು ಕೊಹ್ಲಿ (38 ಬಾಲ್ಗಳಲ್ಲಿ 69 ನಾಟೌಟ್) ಎರಡನೇ ವಿಕೆಟ್ಗೆ ಕೇವಲ 45 ಬಾಲ್ಗಳಲ್ಲಿ 101 ರನ್ಗಳ ಜತೆಯಾಟ ನಡೆಸಿ, ಆರ್ಸಿಬಿ ತಂಡವು 202 ರನ್ಗಳ ಗುರಿಯನ್ನು ಕೇವಲ 15.4 ಓವರ್ಗಳಲ್ಲಿ ಬೆನ್ನಟ್ಟಲು ನೆರವಾಯಿತು.