ಆರ್ ಸಿಬಿ ವರ್ಸಸ್ ಆರ್ ಆರ್

IPL 2025: ವಿರಾಟ್ ಘರ್ಜನೆ, ಫಿಲ್ ಸಾಲ್ಟ್ ಬಿರುಗಾಳಿ; ರಾಜಸ್ಥಾನ ವಿರುದ್ಧ RCB ಗೆ 9 ವಿಕೆಟ್ ಜಯ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು 9 ವಿಕೆಟ್ಗಳಿಂದ ಸೋಲಿಸಿದೆ.

ಅಹಮದಾಬಾದ್ನಲ್ಲಿ ಮಳೆಯ ವಾತಾವರಣ: RR ವಿರುದ್ಧ RCB ಪಂದ್ಯದಲ್ಲಿ ವರುಣನ ಆಟ? ಹವಾಮಾನ ಇಲಾಖೆ ಹೇಳೋದೇನು?
ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ನಡುವಿನ ಎಲಿಮಿನೇಟರ್ ಪಂದ್ಯವು ಮೇ 22ರಂದು ಅಹಮದಾಬಾದ್ನಲ್ಲಿ ನಡೆಯಲಿದೆ.

