ಕ್ರಿಕೆಟ್IPL 2025: 'ಅಯ್ಯೋ ಬಾಲೇ ಕಾಣ್ತಿಲ್ಲ ಗುರೂ'; ಶಾಟ್ ಮಿಸ್ ಮಾಡಿದ Axar Patel ಗೆ ಸೈಲೆಂಟ್ ಆಗೇ ಟ್ರೋಲ್ ಮಾಡಿದ Suyash Sharma!
ಆರ್ ಸಿಬಿಯ ಸ್ಪಿನ್ನರ್ ಡಿಸಿ ನಾಯಕ ಅಕ್ಸರ್ ಪಟೇಲ್ ರನ್ನು ಸೈಲೆಂಟ್ ಆಗಿಯೇ ಟ್ರೋಲ್ ಮಾಡಿದ ಘಟನೆ ನಡೆದಿದ್ದು, ಈ ವಿಡಿಯೋ ನೋಡಿದ ಪ್ರೇಕ್ಷಕರು ಬಿದ್ದು ಬಿದ್ದು ನಗುತ್ತಿದ್ದಾರೆ.