ಕ್ರಿಕೆಟ್ಐಪಿಎಲ್ 2023: ಲಕ್ನೋ ತಂಡಕ್ಕೆ ಭಾರಿ ಆಘಾತ, ನಾಯಕ ಕೆಎಲ್ ರಾಹುಲ್ ಗೆ ಗಾಯ, ಟೂರ್ನಿಯಿಂದಲೇ ಔಟ್
ಹಾಲಿ ಐಪಿಎಲ್ ಟೂರ್ನಿ ನಿರ್ಣಾಯಕ ಘಟ್ಟಕ್ಕೆ ಹತ್ತಿರವಾಗುತ್ತಿರುವಂತೆಯೇ ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಭಾರಿ ಆಘಾತ ಎದುರಾಗಿದ್ದು, ತಂಡದ ನಾಯಕ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.