ಆರ್ ಸಿಬಿ vs ಎಂಐ

WPL 2026: Jay Shah ಕನಸು ಕೊನೆಗೂ ನನಸು; ಮಹಿಳಾ ಪ್ರೀಮಿಯರ್ ಲೀಗ್ ಗೆ ಹರಿದುಬಂದ ಜನ ಸಾಗರ; ದಾಖಲೆ!
ಕ್ರಿಕೆಟ್

WPL 2026: Jay Shah ಕನಸು ಕೊನೆಗೂ ನನಸು; ಮಹಿಳಾ ಪ್ರೀಮಿಯರ್ ಲೀಗ್ ಗೆ ಹರಿದುಬಂದ ಜನ ಸಾಗರ; ದಾಖಲೆ!

ಮುಂಬೈ ತಂಡ 20 ಓವರ್​​ಗಳಲ್ಲಿ 154 ರನ್​ ಕಲೆಹಾಕಿದರೆ, ಆರ್​ಸಿಬಿ 20 ಓವರ್​​ಗಳಲ್ಲಿ 157 ರನ್ ಬಾರಿಸಿ 3 ವಿಕೆಟ್​​​ಗಳ ರೋಚಕ ಜಯ ಸಾಧಿಸಿತು.

Video: 'ಪ್ರಾಕ್ಟಿಸ್ ಮಾಡೋಕ್ ಬಿಡ್ರೋ..'; ಕ್ಯಾಮೆರಾಮನ್ ವಿರುದ್ಧ Smriti Mandhana ಅಸಮಾಧಾನ
ಕ್ರಿಕೆಟ್

Video: 'ಪ್ರಾಕ್ಟಿಸ್ ಮಾಡೋಕ್ ಬಿಡ್ರೋ..'; ಕ್ಯಾಮೆರಾಮನ್ ವಿರುದ್ಧ Smriti Mandhana ಅಸಮಾಧಾನ

ಪಂದ್ಯ ಆರಂಭಕ್ಕೂ ಮುನ್ನ ಸ್ಮೃತಿ ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಕ್ಯಾಮೆರಾಮನ್ ಸ್ಮೃತಿ ಅವರತ್ತ ಕ್ಯಾಮೆರಾ ತಿರುಗಿಸಿದ್ದ.

WPL 2026: 4 ಓವರ್, 1 ಮೇಡನ್; ಸೌಂದರ್ಯ ಅಷ್ಟೇ ಅಲ್ಲ.. ಪ್ರದರ್ಶನದಲ್ಲೂ ಟಾಪ್; RCBಯ ಲೇಡಿ ಹೇಜಲ್ವುಡ್ Lauren Bell
ಕ್ರಿಕೆಟ್

WPL 2026: 4 ಓವರ್, 1 ಮೇಡನ್; ಸೌಂದರ್ಯ ಅಷ್ಟೇ ಅಲ್ಲ.. ಪ್ರದರ್ಶನದಲ್ಲೂ ಟಾಪ್; RCBಯ ಲೇಡಿ ಹೇಜಲ್ವುಡ್ Lauren Bell

ಇಂಗ್ಲೆಂಡ್ ತಂಡದ ವೇಗದ ಬೌಲರ್ ಲಾರೆನ್ ಬೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಮೂಲಕ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದು, ಪಾದಾರ್ಪಣೆ ಪಂದ್ಯದಲ್ಲೇ ಮಾರಕ ದಾಳಿ ಸಂಘಟಿಸುವ ಮೂಲಕ ಲಾರೆನ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

WPL 2026: ಮೊದಲ ಪಂದ್ಯದಲ್ಲೇ RCB ಗೆಲುವು; 4 ಎಸೆತ 20 ರನ್! ಹೀರೋ ಆದ Nadine de Klerk
ಕ್ರಿಕೆಟ್

WPL 2026: ಮೊದಲ ಪಂದ್ಯದಲ್ಲೇ RCB ಗೆಲುವು; 4 ಎಸೆತ 20 ರನ್! ಹೀರೋ ಆದ Nadine de Klerk

ನವೀ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮೆ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ 2026ನ ಮೊದಲ ಪಂದ್ಯ ಅತ್ಯಂತ ರಣರೋಚಕವಾಗಿತ್ತು.