ಆರ್ ಶ್ರೀಧರ್
'ಪಕ್ವವಾಗಿಲ್ಲದ ಆಟಗಾರರೇ ತಂಡದಲ್ಲಿದ್ದಾರೆ': ಫೀಲ್ಡಿಂಗ್ ಸಾಮರ್ಥ್ಯದ ಕುರಿತು ಭಾರತದ ಮಾಜಿ ಕೋಚ್ ಆರ್ ಶ್ರೀಧರ್!
ಭಾರತೀಯ ತಂಡದ ಬ್ಯಾಟಿಂಗ್ ಶೈಲಿಯಲ್ಲಿ ಒಂದು ಸ್ಪಷ್ಟವಾದ ಸಂಸ್ಕೃತಿ ಎದ್ದು ಕಾಣುವುದನ್ನು ನಾವು ನೋಡಬಹುದು.ಆದರೆ ಫೀಲ್ಡಿಂಗ್ ವಿಷಯದಲ್ಲಿ ಆ ಗುಣ ಕಾಣುತ್ತಿಲ್ಲ ಎಂದರು.

'ಕಾಮೆಂಟರಿ ಬಾಕ್ಸ್ನಲ್ಲಿ ಕುಳಿತು ಟೀಕಿಸುವುದು ಸುಲಭ: ಕ್ಯಾಚ್ ಕೈಬಿಟ್ಟ ಯಶಸ್ವಿ ಜೈಸ್ವಾಲ್ ಪರ ಭಾರತದ ಮಾಜಿ ಕೋಚ್ ಬ್ಯಾಟಿಂಗ್
ಲೀಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಯಶಸ್ವಿ ಜೈಸ್ವಾಲ್ ಕೈಬಿಟ್ಟ ನಾಲ್ಕು ಕ್ಯಾಚ್ಗಳು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.

