ಆರ್ ವಿ ದೇಶಪಾಂಡೆ

Watch | CM ರಾಜೀನಾಮೆ ಯಾವಾಗ? ಹೊಸ ಸಚಿವರು ಯಾರು?: RV Deshpande ಹೇಳಿದ್ದೇನು?

ಊಹಾಪೋಹಕ್ಕೆ ಕೊನೆಗೂ ತೆರೆ: 'ಹೌದು, ಸಿಎಂ ರಾಜೀನಾಮೆ ಕೊಡ್ತಾರಂತೆ'; ಆರ್.ವಿ ದೇಶಪಾಂಡೆ ಹೇಳಿಕೆ; Video
ಸದ್ಯ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ಬಿರುಸು ಪಡೆದಿದೆ. ಸಿಎಂ ಸಿದ್ದರಾಮಯ್ಯ ಪಟ್ಟ ಬಿಡುವುದು ಬಹುತೇಕ ಖಚಿತವಾಗಿದೆ.

'ಬಡವರ ರಕ್ತ ಹೀರುತ್ತೀರಲ್ಲಾ, ನಾಚಿಕೆಯಾಗಲ್ವಾ ನಿಮ್ಗೆ': ದಾಂಡೇಲಿ ಸರ್ಕಾರಿ ಆಸ್ಪತ್ರೆಯ ಭ್ರಷ್ಠ ವೈದ್ಯರ ಚಳಿ ಬಿಡಿಸಿದ ಶಾಸಕ ದೇಶಪಾಂಡೆ
ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಂದಿರ ಹೆರಿಗೆ ಹಾಗೂ ಸಿಜೇರಿಯನ್ ಸಮಯದಲ್ಲಿ ಬಡವರಿಂದ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

News Headlines 13-10-25 | ಸಿದ್ದರಾಮಯ್ಯ ಗ್ಯಾರಂಟಿಗಳ ಬಗ್ಗೆ Congress ಶಾಸಕ RV ದೇಶಪಾಂಡೆ ವ್ಯಂಗ್ಯ; RSS 100 ವರ್ಷದ ಸಾಧನೆ ಏನು?; ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ: SIT ರಚನೆ ಇಲ್ಲ!

Watch | ಸಿದ್ದರಾಮಯ್ಯ ಗ್ಯಾರಂಟಿಗೆ Congress ಶಾಸಕ RV ದೇಶಪಾಂಡೆ ವ್ಯಂಗ್ಯ; RSS 100 ವರ್ಷದ ಸಾಧನೆ ಏನು?; ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ: SIT ರಚನೆ ಇಲ್ಲ!

News headlines 04-09-2025 | "ನಿನ್ನ ಹೆರಿಗೆಗೆ ಆಸ್ಪತ್ರೆ ಮಾಡಿಸೋಣ": ಪ್ರಶ್ನೆ ಕೇಳಿದ ಮಹಿಳಾ ಪತ್ರಕರ್ತೆಗೆ RVD ಉಡಾಫೆ ಉತ್ತರ; ಕೆಸಿ ವ್ಯಾಲಿ ಹಂತ 2 ಯೋಜನೆ ಉದ್ಘಾಟಿಸಿದ CM; Dharmasthala Case: ಅಮಿತ್ ಶಾ- ರಾಜ್ಯದ ಮಠಾಧೀಶರ ಭೇಟಿ

ಮಹಿಳಾ ಪತ್ರಕರ್ತೆ ಪ್ರಶ್ನೆಗೆ ಶಾಸಕ ಆರ್.ವಿ ದೇಶಪಾಂಡೆ ಅವಹೇಳನಕಾರಿ ಉತ್ತರ: ತೀವ್ರ ಖಂಡನೆ, ಕ್ಷಮೆಯಾಚಿಸುವಂತೆ ಆಗ್ರಹ; Video
ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನಗೆ ಆ ಮಹಿಳಾ ಪತ್ರಕರ್ತೆಯ ಪರಿಚಯ ಹಲವು ವರ್ಷಗಳಿಂದ ಇದೆ. ಪರಿಚಯ ಹಿನ್ನೆಲೆ ಸಾಮಾನ್ಯವಾಗಿ ಹೇಳಿದ್ದೆ.

ನಿಂದೇನಾದ್ರೂ ಹೆರಿಗೆ ಮಾಡಿಸಬೇಕಾ ಹೇಳು, ಬೇರೆ ಕಡೆ ಮಾಡಿಸುವೆ: ಆಸ್ಪತ್ರೆ ಬಗ್ಗೆ ಪತ್ರಕರ್ತೆ ಪ್ರಶ್ನೆಗೆ ದೇಶಪಾಂಡೆ ಧಿಮಾಕಿನ ಉತ್ತರ; ವ್ಯಾಪಕ ಆಕ್ರೋಶ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ವಿಷಯವಾಗಿ ಪತ್ರಕರ್ತೆಯೊಬ್ಬರು ಪ್ರಶ್ನೆ ಮಾಡಿದ್ದಕ್ಕೆ ಹಿರಿಯ ಶಾಸಕ ಆರ್. ವಿ.ದೇಶಪಾಂಡೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

ಶಕ್ತಿ ಯೋಜನೆ ಬಳಿಕ ಪುರುಷರ ಪರಿಸ್ಥಿತಿ ಕೆಟ್ಟದಾಗಿದೆ: ಕಾಂಗ್ರೆಸ್ ಶಾಸಕ ಆರ್.ವಿ ದೇಶಪಾಂಡೆ
ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದರಿಂದ ಕಾರ್ಮಿಕರು, ಬಡವರು ಸೇರಿ ಎಲ್ಲ ವರ್ಗದವರಿಗೂ ಅನುಕೂಲ ದೊರೆತಿದೆ.

