ರಾಜಕೀಯಬೈಎಲೆಕ್ಷನ್ ಗೆ ಮುನ್ನ ಆಪರೇಷನ್:ಕೈ ಬಿಟ್ಟು ಕಮಲ ಹಿಡಿದ ಬಿಬಿಎಂಪಿ ಸದಸ್ಯ ಆರ್ ವಸಂತಕುಮಾರ್
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಸಂಪಂಗಿರಾಮನಗರ ವಾರ್ಡ್ನ ಕಾಂಗ್ರೆಸ್ ಸದಸ್ಯ ಆರ್ ವಸಂತಕುಮಾರ್ ಮಂಗಳವಾರ ಕಾಂಗ್ರೆಸ್ ತೊರೆದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.