ಆರ್ ಮಾಧವನ್

ವಿಜಯ್ ರಂತೆ ಮತ್ತೊಬ್ಬ ತಮಿಳು ನಟ ಆರ್. ಮಾಧವನ್ ರಾಜಕೀಯಕ್ಕೆ ಎಂಟ್ರಿ ಆಗ್ತಾರಾ? ಇಲ್ಲಿದೆ ಮಾಹಿತಿ...
'ಬಿಹೈಂಡ್‌ವುಡ್ಸ್ ಟಿವಿ' (Behindwoods TV) ಜೊತೆಗೆ ಇತ್ತೀಚಿಗೆ ಮಾತನಾಡಿದ ಆರ್. ಮಾಧವನ್, ತಮಿಳುನಾಡಿನ ಬದಲಾಗುತ್ತಿರುವ ರಾಜಕೀಯ ಸನ್ನಿವೇಶದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಜಿ.ಡಿ.ಎನ್ ಚಿತ್ರದ ಟ್ರೈಲರ್

ಜಗತ್ತಿನಲ್ಲಿರೋದು ಕೇವಲ 10 ವಾಚ್: ಪದ್ಮಶ್ರೀ ಸ್ವೀಕರಿಸುವ ವೇಳೆ ಮಾಧವನ್ ಧರಿಸಿದ್ದ Titan ವಾಚ್ ಬೆಲೆ 40 ಲಕ್ಷ!
ಧುರಂಧರ್ ಚಿತ್ರ ಖ್ಯಾತಿಯ ನಟ ಆರ್. ಮಾಧವನ್ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಜೂನ್ 23ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಧವನ್ ಅವರಿಗೆ ಈ ಗೌರವವನ್ನು ಪ್ರದಾನ ಮಾಡಿದರು.

ದೋಖಾ: ರೌಂಡ್ ಡಿ ಕಾರ್ನರ್ ಟ್ರೈಲರ್
ನಟ ಆರ್ ಮಾಧವನ್ ಮತ್ತು ಕೌಶಾಲಿ ಅಭಿನಯದ ದೋಖಾ: ರೌಂಡ್ ಡಿ ಕಾರ್ನರ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೂಕಿ ಗುಲಾಟಿ ನಿರ್ದೇಶಿಸಿದ್ದಾರೆ.

ದೋಖಾ: ರೌಂಡ್ ಡಿ ಕಾರ್ನರ್ ಟೀಸರ್
ನಟ ಆರ್ ಮಾಧವನ್ ಮತ್ತು ಕೌಶಾಲಿ ಅಭಿನಯದ ದೋಖಾ: ರೌಂಡ್ ಡಿ ಕಾರ್ನರ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೂಕಿ ಗುಲಾಟಿ ನಿರ್ದೇಶಿಸಿದ್ದಾರೆ.

ರಾಷ್ಟ್ರೀಯ ಜೂನಿಯರ್ ಈಜು ಸ್ಪರ್ಧೆ: ನಟ ಮಾಧವನ್ ಪುತ್ರ ವೇದಾಂತ್ ಮತ್ತೊಂದು ದಾಖಲೆ
ನಟ ಆರ್ ಮಾಧವನ್ ಅವರ ಪುತ್ರ ವೇದಾಂತ್ ಅವರು ಈಜು ಸ್ಪರ್ಧೆಯಲ್ಲಿ ಮತ್ತೊಂದು ದಾಖಲೆ ಬರೆದು ಚಿನ್ನದ ಪದಕ ಗೆದ್ದಿದ್ದಾರೆ.

ಮಾಧವನ್ ನಿರ್ದೇಶನದ 'ರಾಕೆಟ್ರಿ' ಚಿತ್ರದ ಟ್ರೈಲರ್
ಆರ್ ಮಾಧವನ್ ನಟಿಸಿ, ನಿರ್ದೇಶಿಸಿರುವ ರಾಕೆಟ್ರಿ: ದಿ ನಂಬಿ ಎಫೆಕ್ಟ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಹಿಂದೂ ಕ್ಯಾಲೆಂಡರ್ ಬಳಸಿ ಇಸ್ರೋದಿಂದ ರಾಕೆಟ್ ಉಡಾವಣೆ ಹೇಳಿಕೆ: ನಟ ಮಾಧವನ್ ಟ್ರೋಲ್ ಮಾಡಿದ ನೆಟ್ಟಿಗರು!
ನಟ ಆರ್ ಮಾಧವನ್ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಪ್ರಚಾರದ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಬಾಹ್ಯಾಕಾಶಕ್ಕೆ ರಾಕೆಟ್ ಉಡಾಯಿಸಲು...

ರಾಕೆಟ್ರಿ ಚಿತ್ರದ ಟ್ರೈಲರ್
ನಟ ಆರ್ ಮಾಧವನ್ ಅಭಿನಯಿಸಿ ನಿರ್ದೇಶಿಸಿರುವ ರಾಕೆಟ್ರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

