ಕ್ರಿಕೆಟ್ಐಪಿಎಲ್ ತಂಡಗಳ ಹರಾಜು: ಬಿಸಿಸಿಐ ಬೊಕ್ಕಸಕ್ಕೆ 12,700 ಕೋಟಿ ರೂ..; ಏನಿದು ಚಿನ್ನದ ಮೊಟ್ಟೆ ಇಡುವ ಕೋಳಿ ಕಥೆ!
ಐಪಿಎಲ್-2022 ಸರಣಿಗೆ ಸೇರ್ಪಡೆಯಾಗುತ್ತಿರುವ ಲಖನೌ ಮತ್ತು ಅಹ್ಮದಾಬಾದ್ ತಂಡಗಳ ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಅದಾನಿ, ಮ್ಯಾಂಚೆಸ್ಟರ್ ಯುನೈಟೆಡ್ ನಂತಹ ದೈತ್ಯ ಸಂಸ್ಥೆಗಳನ್ನೇ ಹಿಂದಿಕ್ಕಿ ದುಬಾರಿ ಬೆಲೆಗೆ ಸಿವಿಸಿ ಮತ್ತು ಆರ್ ಪಿಎಸ್ ಜಿ ಗ್ರೂಪ್ಸ್ ತಂಡಗಳನ್ನು ಖರೀದಿ ಮಾಡಿವೆ.