ಆರ್. ನರೇಂದ್ರ

ಹನೂರು ಕ್ಷೇತ್ರ: ಆರು ದಶಕಗಳ 'ಕುಟುಂಬ ಪಾರುಪತ್ಯ', ಈ ಬಾರಿ ಜೆಡಿಎಸ್ ನಿಂದ ಅಂತ್ಯ?
ದಿವಂಗತ ರಾಜೂಗೌಡರ ಕುಟುಂಬ ಹಾಗೂ ದಿವಂಗತ ಎಚ್.ನಾಗಪ್ಪ ಕುಟುಂಬಗಳ ನಡುವಿನ ಹಣಾಹಣಿಗೆ ಈ ಕ್ಷೇತ್ರ ಸಾಕ್ಷಿಯಾಗುತ್ತಾ ಬಂದಿದೆ. ದಿ.ರಾಜೂಗೌಡರ ಕುಟುಂಬ ಕಾಂಗ್ರೆಸ್ಗೆ ನಿಷ್ಠರಾಗಿದ್ದರೆ, ನಾಗಪ್ಪ ಕುಟುಂಬ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿತ್ತು. ಈಗ ಬಿಜೆಪಿಗೆ ನಿಷ್ಠವಾಗಿದೆ.

ಜಮ್ಮು ಕಾಶ್ಮೀರದಲ್ಲಿ ಕನ್ನಡಿಗ ಯೋಧನ ಆತ್ಮಹತ್ಯೆ; ನಂಬಲಾಗದು ಎಂದ ಪೋಷಕರು
ಜಮ್ಮು ಕಾಶ್ಮೀರ ಅನಂತ್ನಾಗ್ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಂಗಳೂರು ಮೂಲದ ಯೋಧ ಗುಂಡು ಹಾರಿಸಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾನೆ

