ರಾಜಕೀಯ2004ರ ವಿಧಾನಸಭೆ ಚುನಾವಣೆ: ಒಂದೇ ಒಂದು ಮತದಿಂದ ಗೆದ್ದು ದಾಖಲೆ ಸೃಷ್ಟಿಸಿದ್ದ 'ಕಾಯಕಯೋಗಿ' ಧ್ರುವನಾರಾಯಣ್!
ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ಗೆ ಮತ್ತೊಂದು ಆಘಾತ ಬಂದೆರಗಿದೆ, ಹಳೇ ಮೈಸೂರು ಭಾಗದ ಪ್ರಬಲ ನಾಯಕ, ಹಿರಿಯ ಕಾಂಗ್ರೆಸ್ ಮುಖಂಡ ಆರ್ ಧ್ರುವನಾರಾಯಣ ಅಕಾಲಿಕ ಮರಣ ರಾಜ್ಯ ಕಾಂಗ್ರೆಸ್ ಗೆ ತುಂಬಲಾರದ ನಷ್ಟವಾಗಿದೆ.