ದೇಶಪಂಜಾಬ್ನಲ್ಲಿ ಧರ್ಮನಿಂದನೆ ವಿರೋಧಿ ಕಾನೂನನ್ನು ಪ್ರಶ್ನಿಸಿದ RTI ಕಾರ್ಯಕರ್ತನಿಗೆ ಗುಂಡಿಕ್ಕಿ ಹತ್ಯೆ!
ಪಂಜಾಬ್ನ ಫಾಗ್ವಾರಾದ ಲವ್ಲಿ ವಿಶ್ವವಿದ್ಯಾಲಯದ ಬಳಿ ಜಲಂಧರ್ ನಿವಾಸಿ ಆರ್ಟಿಐ ಕಾರ್ಯಕರ್ತ ಸಿಮ್ರಂಜಿತ್ ಸಿಂಗ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕೃತ್ಯ ಎಸಗಿದ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.