ಆರ್ ಜೆಡಿ

RJD ನೂತನ 'ರಾಷ್ಟ್ರೀಯ ಕಾರ್ಯಾಧ್ಯಕ್ಷ'ರಾಗಿ ತೇಜಸ್ವಿ ಯಾದವ್ ನೇಮಕ!
ದೇಶ

RJD ನೂತನ 'ರಾಷ್ಟ್ರೀಯ ಕಾರ್ಯಾಧ್ಯಕ್ಷ'ರಾಗಿ ತೇಜಸ್ವಿ ಯಾದವ್ ನೇಮಕ!

ಈ ಕುರಿತು ಪಕ್ಷದ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. "Dawn of a New Era, ತೇಜಸ್ವಿ ಯಾದವ್ ಜಿ ಅವರನ್ನು RJD ಯ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಪೋಸ್ಟ್ ಮಾಡಿದೆ.

RJD ಪಕ್ಷದಲ್ಲಿ ಆಂತರಿಕ ಕಲಹ: ಮಹಾಮೈತ್ರಿಕೂಟದ 18 ಶಾಸಕರು NDA ಸೇರಲು ಸಿದ್ಧರಿದ್ದಾರೆ - JDU
ದೇಶ

RJD ಪಕ್ಷದಲ್ಲಿ ಆಂತರಿಕ ಕಲಹ: ಮಹಾಮೈತ್ರಿಕೂಟದ 18 ಶಾಸಕರು NDA ಸೇರಲು ಸಿದ್ಧರಿದ್ದಾರೆ - JDU

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 202 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದ ನಂತರವೂ, ರಾಜ್ಯದ ರಾಜಕೀಯ ಚಿತ್ರಣವು ಪ್ರಕ್ಷುಬ್ಧವಾಗಿಯೇ ಇದೆ.

Bihar: ಅಂದು ಇದೇ 'ಕೊಳಕು' ಕಿಡ್ನಿ ನಿಮ್ಮ ಪ್ರಾಣ ಉಳಿಸಿತು, ಇಂದು ಚಪ್ಪಲಿಯಲ್ಲಿ ಥಳಿಸುತ್ತಿದ್ದಾರೆ..: ಲಾಲು ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ
ದೇಶ

Bihar: ಅಂದು ಇದೇ 'ಕೊಳಕು' ಕಿಡ್ನಿ ನಿಮ್ಮ ಪ್ರಾಣ ಉಳಿಸಿತು, ಇಂದು ಚಪ್ಪಲಿಯಲ್ಲಿ ಥಳಿಸುತ್ತಿದ್ದಾರೆ..: ಲಾಲು ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ

ನಿನ್ನೆಯಷ್ಟೇ ಲಾಲು ಪ್ರಸಾದ್ ಯಾದವ್ ಕುಟುಂಬದ ವಿರುದ್ಧ ತಿರುಗಿಬಿದ್ದಿದ್ದ ಪುತ್ರಿ ರೋಹಿಣಿ ಆಚಾರ್ಯ ತನಗೂ ಈ ಕುಟುಂಬಕ್ಕೂ ಸಂಬಂಧವೇ ಇಲ್ಲ ಎಂದು ಘೋಷಿಸಿದ್ದರು.

ಬಿಹಾರ: ಬಿಜೆಪಿದೇ ಸಿಂಹಪಾಲು; 243 ಶಾಸಕರ ಪೈಕಿ 130 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ, ಶೇ. 90ರಷ್ಟು ಕೋಟ್ಯಾಧಿಪತಿಗಳು!
ದೇಶ

ಬಿಹಾರ: ಬಿಜೆಪಿದೇ ಸಿಂಹಪಾಲು; 243 ಶಾಸಕರ ಪೈಕಿ 130 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ, ಶೇ. 90ರಷ್ಟು ಕೋಟ್ಯಾಧಿಪತಿಗಳು!

2025ರ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ನಿನ್ನೆ ಬಹಿರಂಗಗೊಂಡಿದ್ದು ಬಿಜೆಪಿ ನೇತೃತ್ವದ ಎನ್ ಡಿಎ ಪ್ರಚಂಡ ಬಹುಮತ ಸಾಧಿಸಿದೆ. 243 ಕ್ಷೇತ್ರಗಳ ಪೈಕಿ 89 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಬಿಹಾರ ಚುನಾವಣೆ: ಸೋಲಿಗೆ ದುಃಖವಿಲ್ಲ, ಸಾರ್ವಜನಿಕ ಜೀವನದಲ್ಲಿ ಏರಿಳಿತ ಅನಿವಾರ್ಯ; RJD ಮೊದಲ ಪ್ರತಿಕ್ರಿಯೆ
ದೇಶ

ಬಿಹಾರ ಚುನಾವಣೆ: ಸೋಲಿಗೆ ದುಃಖವಿಲ್ಲ, ಸಾರ್ವಜನಿಕ ಜೀವನದಲ್ಲಿ ಏರಿಳಿತ ಅನಿವಾರ್ಯ; RJD ಮೊದಲ ಪ್ರತಿಕ್ರಿಯೆ

ಸಾರ್ವಜನಿಕ ಸೇವೆ ಒಂದು ನಿರಂತರ ಪ್ರಕ್ರಿಯೆ, ಅಂತ್ಯವಿಲ್ಲದ ಪ್ರಯಾಣ! ಅದರಲ್ಲಿ ಏರಿಳಿತಗಳು ಅನಿವಾರ್ಯ. ಸೋಲಿಗ ದುಃಖವಿಲ್ಲ, ಗೆಲುವಿನಲ್ಲಿ ದುರಹಂಕಾರವಿಲ್ಲ! ರಾಷ್ಟ್ರೀಯ ಜನತಾದಳ ಬಡವರ ಪಕ್ಷ, ಅದು ಬಡವರ ನಡುವೆ ಧ್ವನಿ ಎತ್ತುತ್ತಲೇ ಇರುತ್ತದೆ!

ಬಿಹಾರ ಚುನಾವಣೆ 2025: ಸೋತು ಗೆದ್ದ ತೇಜಸ್ವಿ ಯಾದವ್; ಕುಟುಂಬದ ಭದ್ರಕೋಟೆ ರಾಘೋಪುರ್ ಉಳಿಸಿಕೊಳ್ಳಲು ಸುಸ್ತೋ ಸುಸ್ತು!
ದೇಶ

ಬಿಹಾರ ಚುನಾವಣೆ 2025: ಸೋತು ಗೆದ್ದ ತೇಜಸ್ವಿ ಯಾದವ್; ಕುಟುಂಬದ ಭದ್ರಕೋಟೆ ರಾಘೋಪುರ್ ಉಳಿಸಿಕೊಳ್ಳಲು ಸುಸ್ತೋ ಸುಸ್ತು!

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಪ್ರಚಂಡ ಗೆಲುವು ಸಾಧಿಸಿದೆ. 243 ಸ್ಥಾನಗಳಲ್ಲಿ 202 ಸ್ಥಾನಗಳಲ್ಲಿ NDA ಮುನ್ನಡೆ ಸಾಧಿಸಿದ್ದು ಬಹುತೇಕ ಆ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿವುದು ಖಚಿತವಾಗಿದೆ.

ನಾಳಿನ ಫಲಿತಾಂಶದಲ್ಲಿ ವ್ಯತ್ಯಾಸವಾದ್ರೆ.. ಬಿಹಾರ ಮತ್ತೊಂದು ನೇಪಾಳವಾಗಬಹುದು: RJD ಎಂಎಲ್‌ಸಿ ಎಚ್ಚರಿಕೆ!
ದೇಶ

ನಾಳಿನ ಫಲಿತಾಂಶದಲ್ಲಿ ವ್ಯತ್ಯಾಸವಾದ್ರೆ.. ಬಿಹಾರ ಮತ್ತೊಂದು ನೇಪಾಳವಾಗಬಹುದು: RJD ಎಂಎಲ್‌ಸಿ ಎಚ್ಚರಿಕೆ!

ಬಿಹಾರದಲ್ಲಿ ಎರಡೂ ಹಂತಗಳ ಮತದಾನ ಮುಗಿದ್ದು ನಾಳೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಎರಡೂ ಹಂತಗಳಲ್ಲಿ ಮತದಾನ ಜೋರಾಗಿತ್ತು. 243 ವಿಧಾನಸಭಾ ಸ್ಥಾನಗಳಿಗೆ ಒಟ್ಟು 66.91% ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.

ಬಿಹಾರ ಚುನಾವಣೆ: ಸೀತಾಮಾತೆ ಭೂಮಿಯಲ್ಲಿ ಮಹಿಳಾ ಅಭ್ಯರ್ಥಿಗಳ ಬಂಡಾಯ!
ದೇಶ

ಬಿಹಾರ ಚುನಾವಣೆ: ಸೀತಾಮಾತೆ ಭೂಮಿಯಲ್ಲಿ ಮಹಿಳಾ ಅಭ್ಯರ್ಥಿಗಳ ಬಂಡಾಯ!

2010 ರಲ್ಲಿ, ಗಾಯತ್ರಿ ಅವರ ಪತಿ ರಾಮ್ ನರೇಶ್ ಯಾದವ್ ಅವರು 2008 ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ನಂತರ ಅಸ್ತಿತ್ವಕ್ಕೆ ಬಂದ ಪರಿಹಾರ್‌ನಿಂದ ಗೆದ್ದಿದ್ದರು. 2015 ರಲ್ಲಿ, ಬಿಜೆಪಿ ಅಭ್ಯರ್ಥಿಯಾಗಿ ಗಾಯತ್ರಿ ಆಗಿನ ಆರ್‌ಜೆಡಿ ರಾಜ್ಯ ಮುಖ್ಯಸ್ಥ ರಾಮ್ ಚಂದ್ರ ಪುರ್ಬೆ ಅವರನ್ನು ಸೋಲಿಸಿದರು.

ಬಿಹಾರ ಡಿಸಿಎಂ ವಾಹನದ ಮೇಲೆ ಚಪ್ಪಲಿ, ಕಲ್ಲು ತೂರಾಟ: RJD ಗೂಂಡಾಗಳ ಮೇಲೆ ಬುಲ್ಡೋಜರ್ ನುಗ್ಗಿಸುತ್ತೇವೆ; DCM ವಿಜಯ್ ಸಿನ್ಹಾ ಆಕ್ರೋಶ, Video!
ದೇಶ

ಬಿಹಾರ ಡಿಸಿಎಂ ವಾಹನದ ಮೇಲೆ ಚಪ್ಪಲಿ, ಕಲ್ಲು ತೂರಾಟ: RJD ಗೂಂಡಾಗಳ ಮೇಲೆ ಬುಲ್ಡೋಜರ್ ನುಗ್ಗಿಸುತ್ತೇವೆ; DCM ವಿಜಯ್ ಸಿನ್ಹಾ ಆಕ್ರೋಶ, Video!

2025ರ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ನಡುವೆ ರಾಜಕೀಯ ಕಾವು ಉತ್ತುಂಗಕ್ಕೇರಿದೆ. ಲಖಿಸರಾಯ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಡಿಸಿಎಂ ವಿಜಯ್ ಕುಮಾರ್ ಸಿನ್ಹಾ ಅವರ ಬೆಂಗಾವಲು ಪಡೆಯ ಮೇಲೆ ಕಲ್ಲು, ಮಣ್ಣು, ಸಗಣಿ ಮತ್ತು ಬೂಟುಗಳಿಂದ ದಾಳಿ ಮಾಡಲಾಗಿದೆ.