ಕ್ರಿಕೆಟ್ವಿಚ್ಛೇದನ ಬೆನ್ನಲ್ಲೇ ಚೆಲುವೆ ಜೊತೆಗಿನ ಚಹಾಲ್ ಫೋಟೋ ನೋಡಿ ಅಸೂಯೆ? ಭಾವನಾತ್ಮಕ ಪೋಸ್ಟ್ ಮಾಡಿದ ಧನಶ್ರೀ ವರ್ಮಾ!
ಈ ಫೋಟೋಗಳಲ್ಲಿ ಚಹಾಲ್ ಆರ್ ಜೆ ಮಹ್ವಾಶ್ ಜೊತೆ ಕಾಣಿಸಿಕೊಂಡಿದ್ದರು. ಏತನ್ಮಧ್ಯೆ, ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಒಂದು ರಹಸ್ಯಮಯ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.