ಆರ್ ಜಿ ಕಾರ್ ಆಸ್ಪತ್ರೆ

ಪಶ್ಚಿಮ ಬಂಗಾಳ: ಕಿರಿಯ ವೈದ್ಯರೊಂದಿಗೆ ಒಗ್ಗಟ್ಟು ಪ್ರದರ್ಶನ; ಆರ್ ಜಿ ಕಾರ್ ಆಸ್ಪತ್ರೆಯ 50 ಹಿರಿಯ ವೈದ್ಯರು ರಾಜೀನಾಮೆ
ಇಂದು ಬೆಳಗ್ಗೆ ಆಸ್ಪತ್ರೆಯ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

TMC ವಿದ್ಯಾರ್ಥಿ ಘಟಕದ ಸಂಸ್ಥಾಪನಾ ದಿನ: ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಕಿರಿಯ ವೈದ್ಯೆಗೆ ಅರ್ಪಿಸಿದ ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಅವರು ವಿದ್ಯಾರ್ಥಿಗಳು ದೊಡ್ಡ ಸಾಮಾಜಿಕ ಪಾತ್ರವನ್ನು ವಹಿಸಬೇಕೆಂದು ಒತ್ತಿ ಹೇಳಿದರು ಮತ್ತು ಉಜ್ವಲ ಭವಿಷ್ಯಕ್ಕಾಗಿ ಬದ್ಧರಾಗಿರಲು ಅವರಿಗೆ ಮನವಿ ಮಾಡಿದರು.

'ನಬಣ್ಣ ಅಭಿಜಾನ್' ವಿದ್ಯಾರ್ಥಿಗಳ ಪ್ರತಿಭಟನೆ: ಸಚಿವಾಲಯ ಸುತ್ತ ಕೋಲ್ಕತ್ತಾ ಪೊಲೀಸರಿಂದ ಬಿಗಿ ಭದ್ರತೆ
ಪ್ರತಿಭಟನೆಗೆ ಮುನ್ನ ಪೊಲೀಸರು ವಜ್ರ ವಾಹನಗಳು, ಜಲಫಿರಂಗಿಗಳು ಮತ್ತು ಗಲಭೆ ನಿಯಂತ್ರಣ ಪಡೆಗಳನ್ನು ಪ್ರದೇಶದಲ್ಲಿ ನಿಯೋಜಿಸಿದಾಗ ರಸ್ತೆಗಳನ್ನು ನಿರ್ಬಂಧಿಸಲು ಕಂಟೈನರ್‌ಗಳನ್ನು ಇರಿಸಲಾಯಿತು.

ಕೋಲ್ಕತ್ತಾದ ಆರ್ ಜಿ ಕಾರ್ ಆಸ್ಪತ್ರೆಯಲ್ಲಿ ವಿಧ್ವಂಸಕ ಕೃತ್ಯ: ಮೂವರು ಅಧಿಕಾರಿಗಳು ಅಮಾನತು, CISF ಭದ್ರತೆ
ಅಮಾನತುಗೊಂಡಿರುವ ಪೊಲೀಸರಲ್ಲಿ ಇಬ್ಬರು ಸಹಾಯಕ ಪೊಲೀಸ್ ಆಯುಕ್ತರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ ಜಿ ಕಾರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆ ಹತ್ಯೆ ಪ್ರಕರಣ: ಲಂಚ, ಅಕ್ರಮ ಔಷಧ ದಂಧೆ ಕಾರಣ ಸಾಧ್ಯತೆ; CBI ಸುಳಿವು
ವಿವಿಧ ವೇದಿಕೆಗಳಲ್ಲಿ ಈ ದುಷ್ಕೃತ್ಯಗಳ ವಿರುದ್ಧ ಪ್ರತಿಭಟಿಸಿದ ಸಂತ್ರಸ್ತೆ, ಇದರಿಂದಾಗಿ ಅತ್ಯಾಚಾರ ಮತ್ತು ಕೊಲೆಗೆ ತುತ್ತಾಗಿರಬಹುದು ಎಂದು ಸಿಬಿಐ ಆಂತರಿಕ ಮೂಲಗಳು ಹೇಳುತ್ತವೆ. ಈ ಹಗರಣದಲ್ಲಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಕೈವಾಡ ಇರುವ ಬಗ್ಗೆಯೂ ತನಿಖೆ ಸುಳಿವು ನೀಡಿದೆ.

