ರಾಜ್ಯಬೆಂಗಳೂರಿನ ಹೆಚ್ ಎಎಲ್ ಗೆ ವಾಯುಪಡೆ ಮುಖ್ಯಸ್ಥ ಭೇಟಿ: ಎಲ್ ಸಿಎ ಹಗುರ ಯುದ್ಧ ವಿಮಾನದಲ್ಲಿ ಹಾರಾಟ, ಪರಿಶೀಲನೆ
ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಅವರು ನಗರಕ್ಕೆ ಭೇಟಿ ನೀಡಿದ್ದ ವೇಳೆ ಆರಂಭಿಕ ಕಾರ್ಯಾಚರಣೆಯ ಅನುಮೋದನೆ (ಐಒಸಿ) ಗುಣಮಟ್ಟ ಹಗುರ ಯುದ್ಧ ವಿಮಾನ ತೇಜಸ್ ನಲ್ಲಿ ಆಗಮಿಸಿದ್ದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.