ದೇಶನಾಗಪುರದ ಆರ್ಎಸ್ಎಸ್ ಪ್ರಧಾನ ಕಚೇರಿಗೆ 'ದಿ ಗ್ರೇಟ್ ಖಲಿ' ಭೇಟಿ
ಡಬ್ಲ್ಯೂಡಬ್ಲ್ಯೂಇ (WWE ) ಗೇಮ್ಸ್ ಗಳಲ್ಲಿ 'ದಿ ಗ್ರೇಟ್ ಖಲಿ' ಎಂದೇ ಜನಪ್ರಿಯರಾಗಿರುವ ಅಂತಾರಾಷ್ಟ್ರೀಯ ವೃತ್ತಿಪರ ಕುಸ್ತಿಪಟು ದಲೀಪ್ ಸಿಂಗ್ ಭಾನುವಾರ ಮಹಾರಾಷ್ಟ್ರದ ನಾಗಪುರದಲ್ಲಿರುವ ಆರ್ ಎಸ್ ಎಸ್ ಕಚೇರಿಯ ಭೇಟಿ ಡಾ. ಹೆಡ್ಗೆವಾರ್ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ್ದಾರೆ.