ಕ್ರಿಕೆಟ್IPL 2024: ತಾಳ್ಮೆ ಕಳೆದುಕೊಂಡ ರಿಷಬ್ ಪಂತ್; ಕೋಪದಿಂದ ಗೋಡೆಗೆ ಬ್ಯಾಟ್ ಬಡಿದ ಬ್ಯಾಟರ್, ವಿಡಿಯೋ ವೈರಲ್
15 ತಿಂಗಳ ಸುದೀರ್ಘ ವಿರಾಮದ ನಂತರ ಐಪಿಎಲ್ 2024ರಲ್ಲಿ ಮರಳುತ್ತಿರುವ ರಿಷಬ್ ಪಂತ್ ತಮ್ಮ ಫಾರ್ಮ್ನೊಂದಿಗೆ ಹೋರಾಡುತ್ತಿದ್ದಾರೆ. ಈ ವರ್ಣರಂಜಿತ ಲೀಗ್ನಲ್ಲಿ ಇದುವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಅವರು ಆರಂಭವನ್ನು ಪಡೆದರು, ಆದರೆ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಲಿಲ್ಲ.