ದೇಶ'RRR' 'ನಾಟು ನಾಟು' ಹಾಡಿಗೆ ಕೊರಿಯನ್ ರಾಯಭಾರ ಕಚೇರಿ ಸಿಬ್ಬಂದಿ ಮಸ್ತು ಡ್ಯಾನ್ಸ್! ಪ್ರಧಾನಿ ಮೋದಿ ಫಿದಾ; ವಿಡಿಯೋ
'RRR' ಸಿನಿಮಾದ 'ನಾಟು ನಾಟು' ಹಾಡು ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದು, ಗೋಲ್ಡನ್ ಗ್ಲೋಬ್ಸ್, ಕ್ರಿಟಿಕ್ಸ್ ಚಾಯ್ಸ್ ನಂತಹ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. ಈ ಹಾಡನ್ನು ಆಸ್ಕರ್ ಪ್ರಶಸ್ತಿಗೂ ನಾಮನಿರ್ದೇಶನ ಮಾಡಲಾಗಿದೆ.