ಸಿನಿಮಾ ಸುದ್ದಿ'ಕ್ಯಾಪಿಟಲ್ ಸಿಟಿ' ಚಿತ್ರಕ್ಕೆ ಆರ್ ಅನಂತರಾಜು ಆ್ಯಕ್ಷನ್ ಕಟ್; ಜನವರಿ ಅಂತ್ಯಕ್ಕೆ ಬಿಡುಗಡೆಗೆ ಸಿದ್ಧತೆ
ಕ್ಯಾಪಿಟಲ್ ಸಿಟಿಯು ಬೆಂಗಳೂರಿನ ಸಮಗ್ರ ಭೂಗತ ಜಗತ್ತಿನ ಬಗ್ಗೆ ಹೇಳುತ್ತದೆ. ತೊಂದರೆಗೊಳಗಾದ ನಾಯಕನ ಪ್ರಯಾಣವನ್ನು ಮತ್ತು ಆತ ಎದುರಿಸುವ ವಿವಿಧ ಸವಾಲುಗಳ ಬಗ್ಗೆ ಚಿತ್ರ ಬೆಳಕು ಚೆಲ್ಲುತ್ತದೆ.