ಆರೋಮಾ ಥೆರಪಿ ಒಂದು ನಿರೌಷಧ ಚಿಕಿತ್ಸಾ ಪದ್ಧತಿಯಾಗಿದೆ. ಸುಗಂಧ ದ್ರವ್ಯವನ್ನು ಉಪಯೋಗಿಸಿ ನೀಡುವ ಚಿಕಿತ್ಸೆಯಾಗಿರುವುದರಿಂದ ಇದಕ್ಕೆ ಸುಗಂಧ ಚಿಕಿತ್ಸೆ (ಆರೋಮಾ ಥೆರಪಿ) ಎಂಬ ಹೆಸರು ಬಂದಿದೆ.