ಆರೋಪಪಟ್ಟಿ ಸಲ್ಲಿಕೆ

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ: ಎನ್ಟಿಎಯ ಮೂವರು ತಜ್ಞರು ಸೇರಿ 13 ಮಂದಿ ವಿರುದ್ಧ ಸಿಬಿಐ ಆರೋಪಪಟ್ಟಿ
ಆರೋಪಪಟ್ಟಿಯಲ್ಲಿ ಎನ್ಟಿಎ ಜೀವಶಾಸ್ತ್ರ ತಜ್ಞೆ ಮನೀಷಾ ಮಂದಾರೆ, ಎನ್ಟಿಎ ರಸಾಯನಶಾಸ್ತ್ರ ತಜ್ಞ ಪ್ರಲ್ಹಾದ್ ವಿಠಲರಾವ್ ಕುಲಕರ್ಣಿ ಹಾಗೂ ಎನ್ಟಿಎ ಭೌತಶಾಸ್ತ್ರ ತಜ್ಞೆ ಮನೀಷಾ ಸಂಜಯ್ ಹವಾಲ್ದಾರ್ ಅವರ ಹೆಸರುಗಳಿವೆ.

ಐಎಂಎ ಹಗರಣ: ಇಬ್ಬರು ಸೇವಾನಿರತ ಐಪಿಎಸ್ ಅಧಿಕಾರಿಗಳು ಸೇರಿದಂತೆ 28 ಮಂದಿ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಕೆ
ಸುಮಾರು 4 ಸಾವಿರ ಕೋಟಿ ರೂಪಾಯಿ ಮೊತ್ತದ ಐಎಂಎ ಹಗರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ತನಿಖಾ ಸಂಸ್ಥೆ 28 ಆರೋಪಿಗಳ ವಿರುದ್ಧ ನಗರದ ನಿಗದಿತ ನ್ಯಾಯಾಲಯದಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಿದೆ.

