ರಾಜ್ಯಭೀಕರ ಕೋವಿಡ್ -19ನಿಂದ ದೇವರು ಮಾತ್ರ ನಮ್ಮನ್ನು ರಕ್ಷಿಸಬಲ್ಲ: ಶ್ರೀರಾಮುಲು
ಭೀಕರ ಕೋವಿಡ್ -19 ನಿಂದ ಮನುಷ್ಯರನ್ನು ರಕ್ಷಿಸಲು ದೇವರಿಂದ ಮಾತ್ರ ಸಾಧ್ಯವಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ನಾವು ಸಾಮಾಜಿಕ ಅಂತರ, ನೈರ್ಮಲ್ಯ ಮತ್ತುಮಾಸ್ಕ್ ಧರಿಸದಿದ್ದರೆ, ಈ ರೋಗವನ್ನು ದೂರಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.