ರಾಜ್ಯಪರಿಣಾಮಕಾರಿಯಾಗಿ ಜಾರಿಯಾಗದ 'ಆರೋಗ್ಯ ಭಾಗ್ಯ ಯೋಜನೆ': ನಗದುರಹಿತ ಸೇವೆ ಪಡೆಯಲು ಪೊಲೀಸರ ಪರದಾಟ!
ನಗರದಲ್ಲಿ 63 ಸೇರಿದಂತೆ 170 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಯೋಜನೆಯಡಿ ಪಟ್ಟಿ ಮಾಡಲಾಗಿದೆ. ಆದರೆ, 4-5 ದಿನ ಅಥವಾ ಅದಕ್ಕಿಂತ ಹೆಚ್ಚಿನ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಹಣ ಮರುಪಾವತಿಯಾಗುತ್ತಿಲ್ಲ.